ಕೊರೋನ ಔಷಧ..! ಭಾರತ ಸರ್ಕಾರ ಹೂಡಿಕೆ ಮಾಡ್ತಿರೋದು ಎಷ್ಟು ಸಾವಿರ ಕೋಟಿ ಗೊತ್ತಾ..?

शेयर करें
एम्बेड करें
  • Media Masters is a unique INclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

टिप्पणियाँ • 80

  • Media Masters
    Media Masters  5 दिन पहले +264

    ಮಿತ್ರೋಂ...! ಮೂರು ವಾರಗಳ ಕಾಲ ಇಡೀ ಇಂಡಿಯಾ ಲಾಕ್ಡೌನ್. ಪ್ರಧಾನ ಮಂತ್ರಿಗಳು ಘೋಷಿಸಿದ್ದಾರೆ. ಮೂರು ವಾರ ಅಂದ್ರೆ 21 ದಿನ ಕಡಿಮೆ ಅವಧಿಯಲ್ಲ. ಆದ್ರೆ ಅನಿವಾರ್ಯ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಈ ಲಾಕ್ ಡೌನ್ ನಿಂದಾಗಲಿರುವ ಸಮಸ್ಯೆಗಳಿಗೆ ಹೇಗೆ ಪರಿಹಾರ ಹುಡುಕುತ್ವೆ, ಕಾದು ನೋಡಬೇಕು. ತೀರಾ ಬಡವರ್ಗಗಳು ನಿರ್ಗತಿಕರ ಬದುಕುಗಳ ಬಗ್ಗೆ ನಿಜಕ್ಕೂ ಆತಂಕವಾಗುತ್ತಿದೆ. ಕಳೆದ ಎರಡು ದಿನಗಳಿಂದ ರಾಜ್ಯ ಸರ್ಕಾರದ ವರ್ತನೆ ಎಡಬಿಡಂಗಿ ತನಗಳು, ಗೊಂದಲಗಳು ಮುಂದಿನ ದಿನಗಳ ಬಗ್ಗೆ ಆತಂಕ ಹೆಚ್ಚು ಮಾಡ್ತಿವೆ. ದಯವಿಟ್ಟು ನಿಮ್ಮ ಅಕ್ಕಪಕ್ಕದಲ್ಲಿನ ಜನರ ಬಗ್ಗೆ ಕಾಳಜಿ ಇರಲಿ. ಅಸಹಾಯಕರ ಅಗತ್ಯಗಳನ್ನ ಮರೆಯಬೇಡಿ. ಸಾಮಾಜಿಕ ಕಳಕಳಿ ಕಾಳಜಿಯನ್ನ ಪ್ರದರ್ಶಿಸೋಣ. ಕಷ್ಟದ ಸಮಯವನ್ನ ಎದುರಿಸುವ ಸ್ಥೈರ್ಯ ಮತ್ತು ಆತ್ಮ ವಿಶ್ವಾಸ ನಮ್ಮಲ್ಲಿರಲಿ. ಜೈಹಿಂದ್ ಜೈ ಕರ್ನಾಟಕ.

    • Siddalingayya Hiremath
      Siddalingayya Hiremath 5 दिन पहले +19

      Sir please ಅಳಿಯ ರಾಮರಾಯನಿಗೆ ಯುದ್ದದಲ್ಲಿ ಆದ ಮೊಸದ ಬಗ್ಗೆ ಹೇಳಿ ಸರ್ please.............🙏 ನಾನು ಬಹಳ ದಿನವಾಯ್ತು ಸರ್ ದಯವಿಟ್ಟು ತಿಳಿಸಿ ಸರ್ 🙏🙏 ಗೆಳೆಯರೇ ದಯಮಾಡಿ ನನ್ನ ಕಾಮೆಂಟ್ಗೇ ಸಪೋರ್ಟ್ ಮಾಡಿ🙏🙏 🌹🌹ಸರ್ ಗೇ ಬೇಗ ನನ್ನ ಕೋರಿಕೆ ಬೇಗ ಮುಟ್ಟಲಿ🌹🌹

    • Yash Sj
      Yash Sj 5 दिन पहले +4

      Sir atleast helps common people's life .and im also staying in Goa now in hotel .there is no food.and Karnataka heg barodhu gothagtila

    • Kartik Gunnalli
      Kartik Gunnalli 5 दिन पहले +18

      ನಾವು ಸರ್ಕಾರದ ನಿರ್ಧಾರವನ್ನು ಗೌರವಿಸೋಣ
      ನಾವು ಈ ಸಂದರ್ಭದಲ್ಲಿ ಸರ್ಕಾರದ ಬಗ್ಗೆ ಮತನಾಡೋದು ತಪ್ಪು.
      ನಮ್ಮ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ ಮತ್ತು ದೇಶದ ಜನರ ಜವಾಬ್ದಾರಿ ಸರ್ಕಾರಗಳ ಮೇಲೆ.

  • Jayaram G L G L
    Jayaram G L G L 5 दिन पहले +10

    ನಿಮಗೂ ಸಹಾ ಯುಗಾದಿ ಹಬ್ಬದ ಶುಭಾಶಯಗಳು...
    ಹಾಗೆ ಕರ್ನಾಟಕಲ್ಲಿ ಸಾವಿರಾರು ಮಂದಿ ಬ್ಯಾಂಕ್ ಗಳಿಂದ ಸಾಲ ಮಾಡಿ ಸ್ವಂತ ಉದ್ಯೋಗ,, ಕಾರ್ ,,ಕ್ಯಾಬ್,, ಅಂಗಡಿ ಇಂದ ಜೀವನ ನಡೆಸುತ್ತಿದ್ದರು ಕೊವಿಂದ್19 ಪರಿಣಾಮ ದಿಂದಾಗಿ 2 ತಿಂಗಳಿಂದ ದುಡಿಮೆಇಲ್ಲ ಹಾಗಾಗಿ ಬ್ಯಾಂಕ್,, ಖಾಸಗಿ ವಲಯದ ಸಾಲ ಮರು ಪಾವತಿ ಸಾಧ್ಯವಾಗುತ್ತಿಲ್ಲ ಹಾಗಾಗಿ EMI ಅನ್ನು 2,,,3 ತಿಂಗಳು ಮುಂದೂಡಲು ಈ ಅಧಿವೇಶನದಲ್ಲಿ ಅಥವಾ ಸಂಬಂಪಟ್ಟವರಬಳಿ ಎಲ್ಲಾ ಯುವ ಜನತೆ ಪರ ಮಾತಾಡಿ ಎಂದು ತಮ್ಮಲ್ಲಿ ಕಳಕಳಿಯ ಮನವಿ..

  • pradeep ks
    pradeep ks 5 दिन पहले

    Hello Sir, Best wishes to you and ur team.. Kindly share some videos about Deadly viruses and its origin, treatment.. etc..
    Most of our people doesn't aware what it is..

  • Shivu B
    Shivu B 5 दिन पहले

    ಗುಜರಾತ್ ಕಂಪನಿಗಳಿಗೆ ಒಳ್ಳೆಯ ಲಾಭವಾಯಿತು

  • Raghu MR
    Raghu MR 5 दिन पहले

    Nice and Sanjay Gandhi bagge video madi please😫🙏🙏💓

  • Shekar Patil
    Shekar Patil 5 दिन पहले

    Sir nim vaice super

  • Basavanna Anna
    Basavanna Anna 5 दिन पहले

    bulk production india yake maadbardu ? jana kadime ilvalla ? bulk production requirement tumba ide

  • Only Raju
    Only Raju 5 दिन पहले

    Nammura sule maklige Eethara heludre namige neethi bodne madthare

  • Hemanth R
    Hemanth R 5 दिन पहले

    ‌ಸರ್ .ಯುಗಾದಿ ಹಬ್ಬದ ಬಗ್ಗೆ ಮಾಹಿತಿ ನೀಡಿ

  • Nandan.R nanda
    Nandan.R nanda 5 दिन पहले

    Corona vaccine ಬಗ್ಗೆ ಮಾಹಿತಿ ತಿಳಿಸಿ

  • Hanumanth K h
    Hanumanth K h 5 दिन पहले +2

    ಸರ್ 21 ದಿನ ಖಂಡಿತ ದೊಡ್ಡ ಅಂತರ ಆದರೆ ಅನಿವಾರ್ಯ
    ಯುಗಾದಿ ಹಬ್ಬದ ಶುಭಾಶಯಗಳು. 🌹💐

  • VINOD RAJ B
    VINOD RAJ B 5 दिन पहले

    Nice explain sir

  • Handsome Boy Sanmathi
    Handsome Boy Sanmathi 5 दिन पहले +1

    Modiji❤️🇮🇳🔥

  • sreenivas babu
    sreenivas babu 5 दिन पहले

    Jai Hind Jai Bharat Jai modiraj 👍

  • Deekshith Shetty
    Deekshith Shetty 5 दिन पहले

    That voice😘

  • Nagaraj Kanakane
    Nagaraj Kanakane 5 दिन पहले

    ಕೇರಳ ರಾಜ್ಯ 20 ಸಾವಿನ ಕೋಟಿ ಹಣ ಕರೋಣ ನಿಯಂತ್ರಣ ಕ್ಕೆ ಪ್ಯಾಕೇಜ್ ಘೋಷಿಸಿದ್ದಾರೆ. ಮೋದಿ ಅವರು ಇಡೀ ದೇಶಕ್ಕಾಗಿ 15ಸಾವಿರ ಕೋಟಿಗಳು ಮಾತ್ರ.. ನಮ್ಮ ಕನಾ೯ಟಕ 200ಕೋಟಿ ಮಾತ್ರ

  • MANOJ V NAYAK
    MANOJ V NAYAK 5 दिन पहले +13

    ಪ್ರಪಂಚದ ಎಲ್ಲಾ ದೇಶಗಳಿಗೆ ಒಂದು ಆಸೆ ಇದೆ - ನಮ್ಮ ದೇಶದ ಮೇಲೆ "ನಮಗೆ ಎಷ್ಟೇ ಕಷ್ಟ ಬಂದರೂ ಭಾರತ ದೇಶ ನಮ್ಮನ್ನು ಕಾಪಾಡುತ್ತದೆ ಮತ್ತು ಕಷ್ಟ ಕಾಲದಲ್ಲಿ ಭಾರತವೇ ಪ್ರಪಂಚವನ್ನು ಕೈ ಹಿಡಿದು ಮುಂದೆ ನಡೆಸುತ್ತದೆ " ಎಂದು ಜೈ ಭಾರತಾಂಬೆ 🙏🙏🙏

  • ಅರಿವು ARIVU
    ಅರಿವು ARIVU 5 दिन पहले +7

    ಅವಶ್ಯಕತೆಯೇ ಆವಿಷ್ಕಾರದ ಮಾತೃ.....ಎಂದ ಹಾಗೆ......ದೇಶದ ಉತ್ತಮ ನಾಯಕತ್ವದಲ್ಲಿ ಹೀಗಾಗಲು ಸಾಧ್ಯ.

  • Basavaraj S
    Basavaraj S 5 दिन पहले

    Nimmadondu tv channel madi please..

  • Manjunath K Bandivaddar
    Manjunath K Bandivaddar 5 दिन पहले +2

    Navu cooli karmikaru namma jeavana hege sir mattu nammali levadevidararind saalavannu tunbi namma hottepaadu hege madabeku sir..

  • HUCHAPPA BALURGI
    HUCHAPPA BALURGI 5 दिन पहले +2

    ಕರೋನ ರೋಗಿನ ಔಷದಿ ಸಿಗುತ್ತಾ ಅಥವಾ ಇಲ್ವಾ? ಮತ್ತು ನಮ್ಮ ದೇಶದಲ್ಲಿ ಔಷದಿ ಕಂಡು ಹಿಡಿಯಲು ಆಗೋದಿಲ್ವ? ಸರ್

  • HUCHAPPA BALURGI
    HUCHAPPA BALURGI 5 दिन पहले

    ಸರ್ ಕರೋನ ಮೆಡಿಸಿನ್ ಕಂಡು ಹಿಡಿತರಾ ಇಲ್ವಾ 3months ಆಯಿತು ಇನ್ನು ಕಂಡು ಹಿಡಿದಿಲ್ಲ

  • Manjulamsr Manjulamsr
    Manjulamsr Manjulamsr 5 दिन पहले

    Yavaga sir korenage medicine barodu

  • Mohan Naik
    Mohan Naik 5 दिन पहले

    Adke namma deshadavru hinde biddirodu ade navu yochne madidre bere deshadavrna avalambiso avasyakate illagittu

  • Pramod Kal
    Pramod Kal 5 दिन पहले

    Mi A3 my mobile 😍

  • Kanchana N. Kanchana N.
    Kanchana N. Kanchana N. 5 दिन पहले +1

    Happy Ugadi 🙏🏻 Sir
    God bless you all!
    Be Healthy, Safe, & Take care of yourself's.
    Be Hygiene!
    Maintain Social Distance 🙏🏻

  • Yallappa Yallappa B Darur
    Yallappa Yallappa B Darur 5 दिन पहले

    ನಿಮ್ಮ ಈ ಮಾಹಿತಿಗೆ ನನ್ನ ಧನ್ಯವಾದಗಳು ಸರ್

  • Shashikant Shashi
    Shashikant Shashi 5 दिन पहले

    🙏🙏

  • Deepika Priya
    Deepika Priya 5 दिन पहले +1

    😊👍

  • Maanu Kumar
    Maanu Kumar 5 दिन पहले

    ಚಿನದಲ್ಲಿ 90/ ರೋಗಿಗಳು ಗುಣಮುಖರಾಗಿದಾರೆ ಆ ಟ್ರೀಟಮೆಂಟ ಕೊಡಬಹುದಲ್ಲ

  • Avinash Avinash
    Avinash Avinash 5 दिन पहले

    Sir corona virus ge china medicine kandu edidu china patient ge kodta ede anta bere INclips channel avru helta edare Sir adke adu nija na sulla thilsi please china medicine kandu eduru bere deshake ha medical na yak kodtilla anta nu thilsi sir

  • Mahesh M
    Mahesh M 5 दिन पहले +1

    Band madi namage uta elde ero Tara madi bitri mane badige current bill water bill one month cancel madi anta heli sir please

  • Sai Ram Sai Ram
    Sai Ram Sai Ram 5 दिन पहले +6

    In this CRITICAL Situation... INDIA is having PERFECT PRIME MINISTER...JAI HIND.

  • raghavendraachar achar
    raghavendraachar achar 5 दिन पहले

    ಚೀನಾದ ಸಹವಾಸ ಬೇಡವೇ ಬೇಡ .

  • Ningann Hosamani
    Ningann Hosamani 5 दिन पहले

    ಧನ್ಯವಾದ ಗುರುಗಳೆ

  • bandu neermanvi
    bandu neermanvi 5 दिन पहले +5

    ಸರ್ ಜಗತ್ತಿನ ಇಂತಹ ಗಂಭೀರ ಪರಸ್ಥಿತಿಗೆ ಚೀನಾನೆ ಕಾರಣ ಅಲ್ವಾ..
    ಪ್ರಪಂಚದ ಸುಮಾರು 120 ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಪಾತಾಳಕ್ಕೇ ಇಳಿದಿದೆ ಇಷ್ಟೇಲ್ಲಾ ಆದ ಮೇಲೆ ಚೀನಾದ ಮೇಲೆ ಜಗತ್ತಿನ ಕ್ರಮವೇನು ಚೀನಾನ ಯಾರು ಏನು ಕೇಳೊಲ್ವ ಸ್ವಲ್ಪಾ ಇದರ ಬಗ್ಗೆ ಹೇಳಿ....

  • kumara 1991
    kumara 1991 5 दिन पहले

    indins only population matra na...?

  • Honnu Honnu
    Honnu Honnu 5 दिन पहले

    ಸರ್ 21 ದಿನದ ಲಾಕ್ ಡೌನ್ ಕುರಿತು ತಿಳಿಸಿ

  • bhumesh gowda
    bhumesh gowda 5 दिन पहले +1

    ಜೈ ಹಿಂದ್... ಜೈ ಮೋದಿಜಿ

  • Prashanth Ravikumar
    Prashanth Ravikumar 5 दिन पहले

    Sir ee corona problem ge china kutantra kaarana antiddare nijana? Prapanchadalli aartika prabalya beleskolo praytnada hunnara ee corona .. Ee news bagge video madi nijano sullo heli ..

  • Garry Patrick
    Garry Patrick 5 दिन पहले

    Great initiative from our government..👍 Salute our dynamic leader Modi ji👋

  • Abandon World
    Abandon World 5 दिन पहले

    Bevrsigalu, kachha padrthdallu virus haaki kodo jayamanadoru ee China
    Nam swanta kalin mele naavu nitkobeku
    Nam desdalli talent ge yav kammi nu ella edanna edi jagatte helatte
    Viparysa andre navenu namma talent enu anta nam govt. ge gotte ella

  • Manjunath CS
    Manjunath CS 5 दिन पहले +2

    Nice job, self dependent please keep going,,, in future our nation and we will get self confidence respects which those who had cretaceous(Indians) us 🇮🇳🇮🇳🇮🇳🎈🎈🎈👌👌👌😀😁🤗

  • Make Money Online
    Make Money Online 5 दिन पहले

    ನೀವು ಸತ್ಯವನ್ನೇ ಹೇಳಿದ್ದೀರಿ, prevention is better than cure..... ಕರೋನ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸಿ, 1. ಶುಂಠಿಯನ್ನು ನೀರಿನಲ್ಲಿ ಕುದಿಸಿ, ದಿನಕ್ಕೆ ಒಂದು ಅಥವಾ ಎರಡು ಕಪ್ ಸೇವಿಸಿ. 2. ಟೀ ಕುಡಿಯುವ ಚಟವಿದ್ದರೆ, ಮಸಾಲೆ ಟೀಯನ್ನು ಸೇವಿಸಿ.... ಮನೆಯಲ್ಲೇ ಮಾಡಿಕೊಳ್ಳಬಹುದು ಅಥವಾ ರೆಡ್ ಲೇಬಲ್ ಮಸಾಲೆ ಟೀ ಪುಡಿಯನ್ನು ಅಂಗಡಿಯಿಂದ ತನ್ನಿ. 3. ಮೆಣಸು ಮತ್ತು ಚಕ್ಕೆಯನ್ನು ನೀರಿನಲ್ಲಿ ಕುದಿಸಿ, ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಿರಿ.4. ಹಾಲಿಗೆ ಸ್ವಲ್ಪ ಅರಿಶಿನ ಸೇರಿಸಿ ಕುಡಿಯಿರಿ. 5. ಫ್ರೇಶ್ ಜ್ಯೂಸ್... ಕಿತ್ತಳೆ, ನಿಂಬೆ ಹಣ್ಣಿನ ಜ್ಯೂಸ್, or ದ್ರಾಕ್ಷಿ ಜ್ಯೂಸ್... ದಿನಕ್ಕೆ ಒಂದು ಅಥವಾ ಎರಡು ಬಾರಿ. ( ಕೆಮ್ಮು ಮತ್ತು ನೆಗಡಿ ಇರುವವರು ವೈದ್ಯರ ಸಲಹೆಯನ್ನು ಪಾಲಿಸಿ )

  • As far
    As far 5 दिन पहले

    Corona dinda kadime upvasa sayu stiti bandeti badavrige dudme illa hadsimakla

  • Mahaling Sanadi
    Mahaling Sanadi 5 दिन पहले

    Heli sir plss

  • Mahaling Sanadi
    Mahaling Sanadi 5 दिन पहले

    Sir edake medicine elwa

  • Believer keshava
    Believer keshava 5 दिन पहले

    This is a challenging time for all. and so the virus spread. Stay at home. whole pollution problem will disappear.

  • gahana kamath
    gahana kamath 5 दिन पहले +1

    Aagodella olledakke, adakke kelav tyaganu maadbekagatte ade eeg aagirodu. 😊😊

  • vinayak koparde
    vinayak koparde 5 दिन पहले

    IVAAGA. HOGIDDA JEEVA VAPAPS A BANTU

  • Prasad Rabada
    Prasad Rabada 5 दिन पहले

    Sir Ugadi Shivana habba edara hindina kathe heli plz

  • Mahalakshmi maha
    Mahalakshmi maha 5 दिन पहले +4

    Namaste sir media masters namaste 🙏

  • Ratna Yearimani
    Ratna Yearimani 5 दिन पहले +1

    Neeu kodav maheetege thobane dannayvadgallo

  • Prakash Pujar
    Prakash Pujar 5 दिन पहले +2

    ರಾಘವೇಂದ್ರ ಸರ್ ನೀವು ಎಚ್ಚರವಾಗಿರಿ ಸರ್ 🙏🙏🙏🙏🙏🙏🙏

  • Sujatha jeevan
    Sujatha jeevan 5 दिन पहले

    🙏masters

  • Arun Kumar T S
    Arun Kumar T S 5 दिन पहले +19

    *ಸಾರ್! ಈ ಕೊರೋನಾ ಕಿಟ್ ನ್ನು ನಮ್ಮ ಸ್ವದೇಶಿ ಕಂಪೆನಿಗಳು ಕೂಡ ತಯಾರು ಮಾಡುತ್ತಿವೆ, ಅದನ್ನೂ ಸ್ವಲ್ಪ ಹೇಳಿ.*

  • Prakash Pujar
    Prakash Pujar 5 दिन पहले +22

    ನಮ್ಮ ಭಾರತ ದೇಶದಲ್ಲಿ ಎಲ್ಲಾ ರೀತಿಯ ವಸ್ತುಗಳು ತಯಾರಾಗಬೇಕು ಇದು ನಮ್ಮ ಭಾರತ ಅಭಿವೃದ್ಧಿಗೆ ಸಹಾಯವಾಗುತ್ತದೆ ಸರ್ ಮತ್ತು ದಯವಿಟ್ಟು ಯಾರೂ ಮನೆಯಿಂದ ಹೊರಗಡೆ ಬರಬೇಡಿ ಬೇಗ ರೋಗ ಗುಣಮುಖವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ

  • venkatesh sk
    venkatesh sk 5 दिन पहले +4

    ಗುರುಗಳೇ ನೀವೇ ಹೇಳಿದಂತೆ ಔಷಧಿಗಳ ವಿಚಾರದಲ್ಲಿ Blessing and Disguise ಸರಿ. ಈ ಹಿಂದೆ ಭಾರತ ಪರಮಾಣು ಪರೀಕ್ಷೆ ಮಾಡಿದಾಗ ಅಮೇರಿಕ ಹಾಗೂ ಇತರೆ ರಾಷ್ಟ್ರಗಳು Sanctions ಹಾಕಿದಾಗ ನಮ್ಮ ದೇಶದಲ್ಲೇ ರಕ್ಷಣಾ ಸಾಮಗ್ರಿಗಳನ್ನು ತಯಾರಿಸಿ Sanctions ವರವಾಗಿ ಪರಿಣಮಿಸಿತ್ತು.

  • Lohith kumar
    Lohith kumar 5 दिन पहले +1

    👍👍

  • MANOJ patil
    MANOJ patil 5 दिन पहले +3

    How do u collect the information sir?

  • yathikiran CN
    yathikiran CN 5 दिन पहले

    Super voice.....

  • Shruthi Shruthi
    Shruthi Shruthi 5 दिन पहले

    Anna abradinda barorna chek maidre

  • vasanth raj
    vasanth raj 5 दिन पहले +2

    Happa devru lock down yavag finish agithae food illede road side Jana saythaiderae

  • Madhu Mahadev
    Madhu Mahadev 5 दिन पहले

    Super sr

  • Chandrashekara Harathalu
    Chandrashekara Harathalu 5 दिन पहले

    Jai Hind

  • Akshaykumar S Kadampur
    Akshaykumar S Kadampur 5 दिन पहले

    Plz tell us about newly found virus in china, which is called hantya

  • Sharath sharu
    Sharath sharu 5 दिन पहले +3

    Excellent ur more precious then our media sir nimindagi ivatu tumba information sigtaide tq smh sir🥰🥰👏👏

  • Purnima R
    Purnima R 5 दिन पहले +25

    Homeopathy n Ayurvedic medicines will boom. Now 5trillion dream of Modiji will be achieved soon.
    With this logistic , finance, construction, manufacturing, trade etc business will improve...
    All round success will be
    Jai Hind
    😊

  • Me Me
    Me Me 5 दिन पहले

    Wow supper idea.

  • kirankumar sn
    kirankumar sn 5 दिन पहले +1

    How do sir Naman Madhavaram Mannu Tina Bakea epatha vandhu divasa enomada biku

  • Vishvaradya sumbad Vishvaradya sumbad
    Vishvaradya sumbad Vishvaradya sumbad 5 दिन पहले

    Thank u sir

  • mahesh mallika
    mahesh mallika 5 दिन पहले

    Waste pm.....uneducated

  • Jagadish b s Jagadish b s
    Jagadish b s Jagadish b s 5 दिन पहले

    🙏🙏😘🇮🇳🇮🇳

  • karthik sk
    karthik sk 5 दिन पहले

    Nice time to invest in pharmacy stocks

  • shoba Kolkar
    shoba Kolkar 5 दिन पहले +3

    Hanta virus ondu bandideyante nijana anna

  • Naveen Kumar
    Naveen Kumar 5 दिन पहले +2

    ಇ ವರ್ಷ ಯುಗಾದಿಗೆ ಬೆಲ್ಲ ಇಲ್ಲ ಸರ್ ಬರೀ ಬೇವು

  • Shiva Raja Gowda K.L
    Shiva Raja Gowda K.L 5 दिन पहले

    ಅದ್ಭುತ...

  • Mahesh Mahi
    Mahesh Mahi 5 दिन पहले +1

    Sir any new virus in China plz gave a information sir
    Some people said their is new virus in China, name is hyanto

  • mahammadmusthafa mahammad musthafa
    mahammadmusthafa mahammad musthafa 5 दिन पहले +20

    ನಮ್ಮಲ್ಲಿ ಉತ್ಪನ್ನ ಆಗೋದಾದ್ರೆ ಬಹುಷಃ ನಾವು ಸದೃಢರಾಗ್ತೀವಿ.... ಒಳ್ಳೆಯ ಬೆಳವಣಿಗೆ.... ರಾಘವೇಂದ್ರ ಸರ್ ತಮ್ಮ ವರದಿ ಜೊತೆ ನಿಮ್ಮ ಕಂಠ ಕೇಳ್ತಾ ಇದ್ರೆ... ಭೂಮಿಯ ಜೊತೆಗಿರೋ ಗುರುತ್ವಾಕರ್ಷಣೆ ಸಂಬಂಧ ಬಿಟ್ಟ ಹಾಗೆ ಅನ್ಸುತ್ತೆ... ಯಾವುದೊ ಲೋಕದಲ್ಲಿ ತೆಲಾಡೋ ಹಾಗೆ... ಮಾಷ allha

  • kumarkuri
    kumarkuri 5 दिन पहले +9

    Sir, All hotels closed. How to get food parcel? Pvt company people working far from their native around 200 kms what they have to do? Last 2 days not getting any food and if people go outside police will beat them and arrest them. What to do Guruji?